ಆಗಾಗ ತೋಚಿದ್ದು... ಯಾವಾಗಲೋ ಗೀಚಿದ್ದು...
ಕಾಡು ಮಲ್ಲಿಗೆ
ಕಾಡು ಮಲ್ಲಿಗೆ ಹೂ
ಕಾದಿರುವುದು ನಿನಗಾಗಿ
ತುರುಬನೇರುವ ಬಯಕೆಯದಕೆ
ನಿನ್ನ ಹಾದಿ ಕಾಯುತ್ತಾ
ಎದೆಯ ಗೂಡಲ್ಲಿ ಬಚ್ಚಿಟ್ಟಿರುವೆ
ದುಂಬಿಗಳ ಭಯಕ್ಕೆ........
No comments:
Post a Comment