Sunday, June 15, 2014


‘ಅಯ್ಯೋ ನಾನ್ ಹೇಳಿದ್ದು ತಪ್ಪಾಗಿದ್ರೆ..’
‘ಅಂತಾ ದೊಡ್ಡವರ ಮುಂದೆ ನಾನ್ ಹೇಳೋದಾ.. ಬೇಡಪ್ಪಾ..’
‘ಅವರ ಮುಂದೆ ನಾನಾ...?’ ಅಂತಾ ಮನಸ್ಸಿನೊಳಗೆ ಮಂಡಿಗೆ ತಿಂತಾ.... ಅನ್ನಿಸಿದ್ದನ್ನು ಚಿಕ್ಕವನು ಅನ್ನೋ ಹಿಂಜರಿಕೆಯಿಂದ ಹೇಳದೇ ತನ್ನೊಳಗೇ ಉಳಿಸಿಕೊಂಡಾಗಲೆಲ್ಲಾ... ನನ್ನ ಇಂಗ್ಲೀಷ್ ಉಪನ್ಯಾಸಕರಾದ ರಮೇಶ್ ಬಾಬು ಹೇಳ್ತಾ ಇದ್ದ ಮಾತು ನೆನಪಾಗುತ್ತೆ....

ಪ್ರಾಯ ಕೂಸಾದರೇನು... ಅಭಿಪ್ರಾಯ ಕೂಸೆ..?





No comments:

Post a Comment